functional disease
ನಾಮವಾಚಕ

(ಶರೀರ ವಿಜ್ಞಾನ) ಕಾರ್ಯದೋಷ; ಕ್ರಿಯಾದೋಷ; ಅಂಗದ ರಚನೆಯಲ್ಲಿ ಏನೂ ವ್ಯತ್ಯಾಸವಾಗಿಲ್ಲದಿದ್ದು ಅದರ ಕ್ರಿಯೆಯಲ್ಲಿ ಬದಲಾವಣೆಯುಂಟಾಗಿರುವ ರೋಗ.